Surprise Me!

Lunar Eclipse July 27, 2018 : ಮಧ್ಯಾಹ್ನದಿಂದ ಘಾಟಿ ಸುಬ್ರಮಣ್ಯ ದೇವಸ್ಥಾನ ಬಂದ್ | Oneindia Kannada

2018-07-27 263 Dailymotion

Doddaballapura Ghati Subramanya temple will closed from afternoon in the wake of the lunar eclipse. Temple administration said that worship will not be until Saturday morning. <br /> <br /> <br />ದೇಶದಾದ್ಯಂತ ಚಂದ್ರಗ್ರಹಣ ಹಿನ್ನಲೆ ಇಂದು ಶುಕ್ರವಾರ ಎಲ್ಲಾ ದೇವಾಲಯಗಳಲ್ಲೂ ಮಧ್ಯಾಹ್ನದಿಂದಲೇ ದರ್ಶನವನ್ನು ಬಂದ್ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಸುಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯದಲ್ಲಿ ದೇವರ ದರ್ಶನ ಇಂದು ಮಧ್ಯಾಹ್ನವೇ ಬಂದ್ ಆಗುತ್ತಿದೆ. <br />

Buy Now on CodeCanyon